Gurugram Golf Course Road Hit-and-Run: Victim Sia Alleges Car Chased Her Before Crash
ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಬೈಕರ್ ಸಿಯಾ ಅವರ ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದ ದೃಶ್ಯ ವೈರಲ್ ಆಗಿತ್ತು. ಇದನ್ನು ಆಧರಿಸಿ ಸ್ವಯಂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಕೂಲಂಕಷ ತನಿಖೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ನಂತರ ಎಫ್‌ಐಆರ್ ದಾಖಲಿಸಿ ಕೊಲೆ ಯತ್ನದ ಆರೋಪವನ್ನೂ ಇದರಲ್ಲಿ ಸೇರಿಸಲಾಗಿದೆ.
A hit-and-run incident on Gurugram’s Golf Course Road has sparked concern after bike rider Sia alleged that a car followed her, approached her at high speed and eventually collided with her bike before fleeing the spot.
Sia said she felt extremely unsafe during the incident and alleged that the occupants appeared to be under the influence of alcohol. She also claimed that another rider tried to stop the car, but the occupants continued driving away.
#Gurugram #GolfCourseRoad #HitAndRun #Gurugram #RoadAccident #GurugramPolice #Sia #Bike #WomanBiker #RoadSafety #DelhiNCR #HaryanaNews #IndiaNews #ViralVideo #TrafficSafety
~ED.522~PR.28~VG.HM~
Comments